ಹೆಸರು ಸಂದೇಶ
ನಿರ್ವಾಹಕರು

ಶ್ರೀ.ಕರಿಬಸವಯ್ಯ,
ಪೌರಾಯುಕ್ತರು

ನಂಜನಗೂಡು ನಗರಸಭೆ

ಪ್ರೀತಿಯ ನಾಗರೀಕ ಬಂಧುಗಳೇ, ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಿ ನಂಜನಗೂಡು ನಗರದ ಅಭಿವೃಧ್ದಿಗೆ ನಮ್ಮ ಜೊತೆ ಕೈ ಜೋಡಿಸಲು ಕೋರಲಾಗಿದೆ ಹಾಗೂ ನಗರದ ಸ್ವಚ್ಚತೆಗೆ ನಮ್ಮ ಪೌರ ಕಾರ್ಮಿಕರ ಜೊತೆ ಸಹಕರಿಸಲು ಈ ಮೂಲಕ ಕೋರಲಾಗಿದೆ. 

 

ಮೂಲ :  ನಂಜನಗೂಡು ನಗರಸಭೆ, ಕರ್ನಾಟಕ ಸರ್ಕಾರ.